ಕೌಪೀನ(ಲಂಗೋಟಿ) ಎಲ್ಲಾ ಭಾರತೀಯ ನಿಜವಾದ ಸಂಪ್ರದಾಯಸ್ಥರು ತಪ್ಪದೆ ಪ್ರತಿ ನಿತ್ಯವೂ ಯಾವಾಗಲೂ ಧರಿಸಬೇಕಾದ ಉಡುಗೆ ಹಿಂದೆ ಎಲ್ಲಾ ಗಂಡಸರು ಇದನ್ನು ತಪ್ಪದೆ ಧರಿಸುತ್ತಿದ್ದರು, ಆದರೆ ಆದುಕತೆ ಬಂದಾಗ ಇಂದು ಎಲ್ಲರೂ ಕೌಪೀನವನ್ನು ಬಿಟ್ಟು ಆಧುನಿಕ ಒಳಉಡುಪುಗಳನ್ನು ಧರಿಸುತ್ತಿದ್ದಾರೆ. ಆದರೆ ಈ ಪಾಶ್ಚಾತ್ಯ ಒಳ ಉಡುಪುಗಳಿಗಿಂತ ಅಸಹ್ಯವಾದ ಉಡುಗೆ ಇನ್ನೊಂದಿಲ್ಲ. ಕೌಪೀನವು ನೀಡುವ ಸರಳತೆಯ ಭಾವವನ್ನು ಶಾಂತ ಮನಸ್ಥಿತಿಯನ್ನು ಇವು ನೀಡಲಾರವು, ಆದ್ದರಿಂಲೇ ನಮ್ಮ ಹಿರಿಯರು ಸದಾ ಕೌಪೀನವನ್ನು ಧರಿಸುತ್ತಿದ್ದರು,
ಇಂದಿಗೂ ಕೌಪೀನವನ್ನು ಧರಿಸುವ ಬೆರಳೆಣಿಕೆಯಷ್ಟು ಜನ ಇದ್ದಾರೆ, ಅವರನ್ನು ನಾವು ಎಷ್ಟು ಗೌರವಿಸಿದರೂ ಸಾಲದು, ಕೇವಲ ಗೌರವಕೊಡುವುದಷ್ಟೇ ಅಲ್ಲ, ನಾವು ಸಾದಾ ಕೌಪೀನವನ್ನು ಮಾತ್ರ ಧರಿಸಬೇಕು, ಆಗ ನಮ್ಮ ವರ್ತನೆಯಲ್ಲಿ ಪರಂಪರೆಯ ಬಗ್ಗೆ ಗೌರವ ತಾನಾಗಿಯೇ ಬರಲು ಆರಂಭವಾಗುತ್ತದೆ.
ನಾನು ಕಳೆದ 20 ವರ್ಷಗಳಿಂದ ಕೌಪೀನವನ್ನು ಧರಿಸುತ್ತಿದ್ದೇನೆ, ನಾನು ಬೆಳೆದದ್ದು ನನ್ನ ಅಜ್ಜಿಯ ಮನೆಯಲ್ಲಿ ಬಾಲ್ಯದಲ್ಲಿ ಅಂಗಿ ಚಡ್ಡಿಯನ್ನು ಧರಿಸುತ್ತಿದ್ದೆ, ದೊಡ್ಡವನಾದ ಮೇಲೆ ನನಗೆ 14-15 ವರ್ಷವಾದಾಗ ನನ್ನ ಅಜ್ಜಿ ನನ್ನ ಚಡ್ಡಿಗಳೆಲ್ಲ ಹರಿದು ಹೊದ ಮೇಲೆ ಚಡ್ಡಿ ಹೊಲಿಸುವುದು ಬೇಡ ಪಂಚೆ ಉಡು ಎಂದು ಹೇಳಿದರು, ಆಗ ನಾನು ಪಂಚೆಯನ್ನು ಉಡುಲು ಪ್ರಾರಂಭ ಮಾಡಿದೆ, ನನ್ನ ಅನೇಕ ಸಹಪಾಠಿಗಳಲ್ಲಿ ಕೆಲವರು ಪಂಚೆಯನ್ನು ಮಾತ್ರ ಉಡುತ್ತಿದ್ದರು, ಕೆಲವರು ಕೌಪೀನವನ್ನು ಧರಿಸಿ ಪಂಚೆಯನ್ನು ಉಡುತ್ತಿದ್ದರು, ಆದರೆ ನಾವು ಕೌಪೀನವನ್ನು ಧರಿಸಿ ಪಂಚೆಯನ್ನು ಉಡಲು ಆರಂಭಿಸಿದೆ, ಅಲ್ಲಿಂದ ಇಂದಿನವರೆಗೂ ನಾನು ಕೌಪೀನವನ್ನು ಧರಿಸುತ್ತಿದ್ದೇನೆ, ಅಂದಿನಿಂದ ಕೌಪೀನವು ನನ್ನ ಶರೀರದ ಒಂದು ಭಾಗದಂತೆ ಇದೆ. ಇಂದಿಗೂ ನಾನು ತಪ್ಪದೆ ದಿನವೂ ಕೌಪೀನವನ್ನು ಧರಿಸುತ್ತಿದ್ದೇನೆ, ಕೌಪೀನವನ್ನು ಬಿಟ್ಟು ಯಾವ ಒಳ ಉಡುಪುಗಳನ್ನು ಇಟ್ಟುಕೊಂಡಿಲ್ಲ,
ಕೌಪೀನವನ್ನು ಬಾಲ್ಯದಿಂದಲೇ ಧರಿಸಲು ಕಲಿಸಿದರೆ ಅಭ್ಯಾಸವಾಗಿ ಹೋಗುತ್ತದೆ. ಅಭ್ಯಾಸವಿಲ್ಲದವರು ಈಗಲೂ ತಮ್ಮ ಎಲ್ಲ ಪಾಶ್ವಾತ್ಯ ಒಳ ಉಡುಪುಗಳನ್ನು ಬಿಸಾಕಿ ಕೇವಲ ಪ್ರತಿನಿತ್ಯವೂ ಯಾವಾಗಲೂ ಕೌಪೀನವನ್ನು ಧರಿಸುವು ಒಳ್ಳೆಯದು, ನಂತರ ಇದನ್ನು ನೋಡಿ ಚಿಕ್ಕ ಮಕ್ಕಳು ಅಭ್ಯಾಸ ಮಾಡಿಕೊಳ್ಳುತ್ತಾರೆ. ಕೌಪೀನವನ್ನು ಧರಿಸಲು ಇಚ್ಛಿಸುವವರು ಯಾವಾಗಲೂ ಭಾರತೀಯ ಉಡುಗೆಯಾದ ಪಂಚೆಯನ್ನು ಸದಾ ಧರಿಸಲು ಬಯಸುತ್ತಾರೆ. ಆದರೆ ಹೊರಗೆ ಹೋಗುವಾಗ ಅನಿವಾರ್ಯವಾಗಿ ಪ್ಯಾಂಟ್ ಇತ್ಯಾದಿ ಧರಿಸಿದರೂ ಕೌಪೀನದೇ ಮೇಲೆಯೇ ಪ್ಯಾಂಟ್ ಧರಿಸಲು ಸಾಧ್ಯ
ಆದರೆ ಕೆಲವು ಹೆಂಗಸರು ತಾವು ಭಾರತೀಯ ಸಂಪ್ರದಾಯಸ್ಥರು ಎಂಬುದನ್ನು ಮರೆತು ಸದಾ ಸೀರೆಯನ್ನು ಧರಿಸದೇ ಬ್ರಾ, ಪ್ಯಾಂಟಿ ಮೊದಲಾದ ಒಳ ಉಡುಪುಗಳನ್ನು ಧರಿಸಿ, ಸೆಲ್ವಾರ್ ಇತ್ಯಾದಿ ಗಳನ್ನು ಧರಿಸುತ್ತಾ ಇದ್ದರೆ ಸಂಪ್ರದಾಯವನ್ನು ಬಿಟ್ಟಂತೆಯೇ, ಉಳಿದವರು ಸಂಪ್ರದಾಯವನ್ನು ಅನುಸರಿಸಲಾರರು.
ಇಂದಿಗೂ ಕೌಪೀನವನ್ನು ಧರಿಸುವ ಬೆರಳೆಣಿಕೆಯಷ್ಟು ಜನ ಇದ್ದಾರೆ, ಅವರನ್ನು ನಾವು ಎಷ್ಟು ಗೌರವಿಸಿದರೂ ಸಾಲದು, ಕೇವಲ ಗೌರವಕೊಡುವುದಷ್ಟೇ ಅಲ್ಲ, ನಾವು ಸಾದಾ ಕೌಪೀನವನ್ನು ಮಾತ್ರ ಧರಿಸಬೇಕು, ಆಗ ನಮ್ಮ ವರ್ತನೆಯಲ್ಲಿ ಪರಂಪರೆಯ ಬಗ್ಗೆ ಗೌರವ ತಾನಾಗಿಯೇ ಬರಲು ಆರಂಭವಾಗುತ್ತದೆ.
ನಾನು ಕಳೆದ 20 ವರ್ಷಗಳಿಂದ ಕೌಪೀನವನ್ನು ಧರಿಸುತ್ತಿದ್ದೇನೆ, ನಾನು ಬೆಳೆದದ್ದು ನನ್ನ ಅಜ್ಜಿಯ ಮನೆಯಲ್ಲಿ ಬಾಲ್ಯದಲ್ಲಿ ಅಂಗಿ ಚಡ್ಡಿಯನ್ನು ಧರಿಸುತ್ತಿದ್ದೆ, ದೊಡ್ಡವನಾದ ಮೇಲೆ ನನಗೆ 14-15 ವರ್ಷವಾದಾಗ ನನ್ನ ಅಜ್ಜಿ ನನ್ನ ಚಡ್ಡಿಗಳೆಲ್ಲ ಹರಿದು ಹೊದ ಮೇಲೆ ಚಡ್ಡಿ ಹೊಲಿಸುವುದು ಬೇಡ ಪಂಚೆ ಉಡು ಎಂದು ಹೇಳಿದರು, ಆಗ ನಾನು ಪಂಚೆಯನ್ನು ಉಡುಲು ಪ್ರಾರಂಭ ಮಾಡಿದೆ, ನನ್ನ ಅನೇಕ ಸಹಪಾಠಿಗಳಲ್ಲಿ ಕೆಲವರು ಪಂಚೆಯನ್ನು ಮಾತ್ರ ಉಡುತ್ತಿದ್ದರು, ಕೆಲವರು ಕೌಪೀನವನ್ನು ಧರಿಸಿ ಪಂಚೆಯನ್ನು ಉಡುತ್ತಿದ್ದರು, ಆದರೆ ನಾವು ಕೌಪೀನವನ್ನು ಧರಿಸಿ ಪಂಚೆಯನ್ನು ಉಡಲು ಆರಂಭಿಸಿದೆ, ಅಲ್ಲಿಂದ ಇಂದಿನವರೆಗೂ ನಾನು ಕೌಪೀನವನ್ನು ಧರಿಸುತ್ತಿದ್ದೇನೆ, ಅಂದಿನಿಂದ ಕೌಪೀನವು ನನ್ನ ಶರೀರದ ಒಂದು ಭಾಗದಂತೆ ಇದೆ. ಇಂದಿಗೂ ನಾನು ತಪ್ಪದೆ ದಿನವೂ ಕೌಪೀನವನ್ನು ಧರಿಸುತ್ತಿದ್ದೇನೆ, ಕೌಪೀನವನ್ನು ಬಿಟ್ಟು ಯಾವ ಒಳ ಉಡುಪುಗಳನ್ನು ಇಟ್ಟುಕೊಂಡಿಲ್ಲ,
ಕೌಪೀನವನ್ನು ಬಾಲ್ಯದಿಂದಲೇ ಧರಿಸಲು ಕಲಿಸಿದರೆ ಅಭ್ಯಾಸವಾಗಿ ಹೋಗುತ್ತದೆ. ಅಭ್ಯಾಸವಿಲ್ಲದವರು ಈಗಲೂ ತಮ್ಮ ಎಲ್ಲ ಪಾಶ್ವಾತ್ಯ ಒಳ ಉಡುಪುಗಳನ್ನು ಬಿಸಾಕಿ ಕೇವಲ ಪ್ರತಿನಿತ್ಯವೂ ಯಾವಾಗಲೂ ಕೌಪೀನವನ್ನು ಧರಿಸುವು ಒಳ್ಳೆಯದು, ನಂತರ ಇದನ್ನು ನೋಡಿ ಚಿಕ್ಕ ಮಕ್ಕಳು ಅಭ್ಯಾಸ ಮಾಡಿಕೊಳ್ಳುತ್ತಾರೆ. ಕೌಪೀನವನ್ನು ಧರಿಸಲು ಇಚ್ಛಿಸುವವರು ಯಾವಾಗಲೂ ಭಾರತೀಯ ಉಡುಗೆಯಾದ ಪಂಚೆಯನ್ನು ಸದಾ ಧರಿಸಲು ಬಯಸುತ್ತಾರೆ. ಆದರೆ ಹೊರಗೆ ಹೋಗುವಾಗ ಅನಿವಾರ್ಯವಾಗಿ ಪ್ಯಾಂಟ್ ಇತ್ಯಾದಿ ಧರಿಸಿದರೂ ಕೌಪೀನದೇ ಮೇಲೆಯೇ ಪ್ಯಾಂಟ್ ಧರಿಸಲು ಸಾಧ್ಯ
ಕೌಪೀನ ಧರಿಸು ಏನು ಬೇಕು
ಕೌಪೀನವನ್ನು ಧರಿಸಲು ಎರಡು ಬಟ್ಟೆಯ ತಂಡುಗಳಾದರೆ ಸಾಕು, ಇದನ್ನು ಕೊಳ್ಳಬೇಕಾಗಿಲ್ಲ ಮನೆಯಲ್ಲಿರುವ ಹಳೆಯ ಪಂಚೆ/ವೇಷ್ಟಿಯನ್ನು ಹರಿದು ಕೌಪೀನವನ್ನು ಧರಿಸಬಹುದು, 20 ಸೆ.ಮೀ ಅಗಲ ಮತ್ತು 1.25 ಸೆ.ಮೀ(ಸಣ್ಣ ಮಕ್ಕಳಿಗೆ ಈ ಅಳತೆ ಕಡಿಮೆಯಾಗುತ್ತದೆ. ಮತ್ತು ಎತ್ತರವಿರುವವರಿಗೆ ಈ ಅಳತೆ ಇನ್ನು ಹೆಚ್ಚಾಗುತ್ತದೆ) ಉದ್ದವಿರುವಂತೆ ಪಂಚೆಯನ್ನು ಹರಿದು ಕೌಪೀನವನ್ನು ಸಿದ್ಧ ಮಾಡಿಕೊಳ್ಳಬಹುದು, ಎರಡರಲ್ಲಿ ಒಂದನ್ನು ಸೊಂಡಕ್ಕೆ ಒಕ್ಕಳಿನ ಕೆಳಗೆ ಸರಿಯಾಗಿ(ಇದಕ್ಕಿಂತ ಮೇಲೆ ಮತ್ತು ಕೆಳಗೆ ಸರಿಯಾಗಲಾರದು) ಅಗತ್ಯವಾದಷ್ಟು ಬಿಗಿತ ಬರುವಂತೆ ಕಟ್ಟಿಕೊಳ್ಳಬೇಕು(ತುಂಬ ಬಿಗಿತ ಇದ್ದರೂ ಕಷ್ಟವಾಗುತ್ತದೆ, ಸಡಿಲವಾಗಿದ್ದರೆ ಒಳ್ಳೆಯದಂತೂ ಅಲ್ಲವೆ ಅಲ್ಲ) ಕಟ್ಟಿದ ಗಂಟು ಪಕ್ಕಕ್ಕೆ ಇರಬೇಕು, ನಂತರ ಮತ್ತೊಂದು ಕೌಪೀನವನ್ನು ಉದ್ದವಾಗಿ ಒಂದು ಮಡಿಕೆ ಮಡಚಿ ಮಧ್ಯಭಾಗ ಸೊಟ್ಟದ ಪಟ್ಟಿಯ ಮೇಲೆ ಬರುವಂತೆ ಮುಂಬಾಗಕ್ಕೆ ನೇತು ಹಾಕಬೇಕು ನಂತರ ಕೌಪೀನವನ್ನು ಎರಡು ಪಕ್ಕದಲ್ಲಿ ಬಿಗಿಯಾಗಿ ಎಳೆದು ಹಿಂದಕ್ಕೆ ತೆಗೆದುಕೊಂಡು ಸೊಟ್ಟಪಟ್ಟಿಗೆ ಹಿಂಬಾಗದಿಂದ ಸಿಗಿಸಬೇಕು(ಮಧ್ಯಭಾಗದಲ್ಲಿ ಬಿಗಿಯಾಗಿ ಎಳೆಯಬಾರದು), ಆಗ ಕೌಪೀನ ಸರಿಯಾಗಿ ನಿಲ್ಲುತ್ತದೆ(ಚಿತ್ರ ನೋಡಿ) ಕೌಪೀನದ ಎರಡು ತುಂಡುಗಳು ಉದ್ದ ಸಮಾನ ಅಳತೆಯಲ್ಲಿದ್ದರು ಒಳ್ಳೆಯದು ಆದರೆ ಒಂದು ತುಂಡಿನ ಉದ್ದ ಕಡಿಮೆಯಾದರೂ ಪರವಾಗಿಲ್ಲ ಚಿಕ್ಕ ತುಂಡನ್ನು ಸೊಂಟಕ್ಕೆ ಕಟ್ಟಿ ಉದ್ದವಾಗಿರುವುದನ್ನು ಕೌಪೀನವಾಗಿ ಧರಿಸಬಹುದು.
ಕೌಪೀನ ಧರಿಸಲು ಯಾರಿಗೆ ಸಾಧ್ಯ
ಯಾರ ಮನೆಯಲ್ಲಿ ಭಾರತೀಯ ಸಂಸ್ಕಾರಯುಕ್ತವಾದ ಪರಿಸರವಿರುತ್ತದೋ ಅಂತಹವರು ಮಾತ್ರ ಕೌಪೀನವನ್ನು ಒಪ್ಪಿಕೊಳ್ಳಲು ಸಾಧ್ಯ ಉಳಿದವರಿಗೆ ಇದರ ಮಹತ್ವ ಅರ್ಥವಾಗಲಾರದು, ಆದ್ದರಿಂದ ಭಾರತೀಯ ಸಂಸ್ಕಾರಯುಕ್ತ ವ್ಯಕ್ತಿಗಳು ಸದಾ ಕೌಪೀನವನ್ನು ಆರಂಭಿಸುವುದು ಒಳ್ಳೆಯದು. ಸ್ತ್ರೀಯರ ಪ್ರೋತ್ಸಾಹ ಅಗತ್ಯ
ಸಂಪ್ರದಾಯಸ್ಥರು ಸದಾ ಕೌಪೀನವನ್ನು ಧರಿಸಲು ಸ್ತ್ರೀಯರ ಪ್ರೋತ್ಸಾಹ ಅಗತ್ಯ, ತಮಿಳುನಾಡು, ಕೇರಳದ ಕೆಲವು ಸಂಪ್ರದಾಯಸ್ಥ ಕುಟುಂಬದಲ್ಲಿ ತಾಯಿ/ಹೆಂಡತಿ ಎಲ್ಲರೂ ಕಡ್ಡಾಯವಾಗಿ ಕೌಪೀನವನ್ನು ಧರಿಸಲು ಮಕ್ಕಳಿಗೆ ಮತ್ತು ಗಂಡಂದಿರಿಗೆ ಹೇಳುತ್ತಾರೆ. ಅವರು ತಮ್ಮ ಮಕ್ಕಳು ಮತ್ತು ಗಂಡಂದಿರು ಕೌಪೀನವನ್ನು ಬಿಟ್ಟು ಬೇರೆ ಉಡುಪನ್ನು ಧರಿಸಲು ಇಚ್ಛಿಸುವುದಿಲ್ಲ, ಅದೇ ರೀತಿ ಎಲ್ಲಾ ಸಂಪ್ರದಾಯಸ್ಥ ಸ್ತ್ರೀಯರು ಕೌಪೀನದ ಮಹತ್ವವನ್ನು ಅರ್ಥಮಾಡಿಕೊಂಡು ತಮ್ಮ ಮನೆಯಲ್ಲಿನ ಗಂಡಸರೂ ಮತ್ತು ಮಕ್ಕಳಿಗೆ ಯಾವಾಗಲೂ ಕೌಪೀವನ್ನು ಧರಿಸುವ ಶಿಕ್ಷಣವನ್ನು ನೀಡಿದರೆ, ಎಲ್ಲರೂ ಕೌಪೀನವನ್ನು ಧರಿಸಿಯೇ ಧರಿಸುತ್ತಾರೆ, ಈ ರೀತಿ ಕೌಪೀನವನ್ನು ಧರಿಸುವ ಶಿಕ್ಷಣವನ್ನು ಸ್ತ್ರೀಯರು ನೀಡಬೇಕಾದರೆ ಅವರು ಸಂಪ್ರದಾಯವನ್ನು ಪಾಲಿಸುತ್ತಿರಬೇಕಾಗುತ್ತದೆ, ಅವರು ಭಾರತೀಯ ಸಂಪ್ರದಾಯದಂತೆ ಕೇವಲ ಸದಾ ಸೀರೆಯನ್ನು ಧರಿಸುತ್ತಿದ್ದರೆ ಮಾತ್ರ ಮನೆಯಲ್ಲಿ ಗಂಡಸರು ಮತ್ತು ಮಕ್ಕಳಿಗೆ ಕೌಪೀನ ಧರಿಸುವ ಶಿಕ್ಷಣವನ್ನು ನೀಡಬಹುದು.ಆದರೆ ಕೆಲವು ಹೆಂಗಸರು ತಾವು ಭಾರತೀಯ ಸಂಪ್ರದಾಯಸ್ಥರು ಎಂಬುದನ್ನು ಮರೆತು ಸದಾ ಸೀರೆಯನ್ನು ಧರಿಸದೇ ಬ್ರಾ, ಪ್ಯಾಂಟಿ ಮೊದಲಾದ ಒಳ ಉಡುಪುಗಳನ್ನು ಧರಿಸಿ, ಸೆಲ್ವಾರ್ ಇತ್ಯಾದಿ ಗಳನ್ನು ಧರಿಸುತ್ತಾ ಇದ್ದರೆ ಸಂಪ್ರದಾಯವನ್ನು ಬಿಟ್ಟಂತೆಯೇ, ಉಳಿದವರು ಸಂಪ್ರದಾಯವನ್ನು ಅನುಸರಿಸಲಾರರು.